ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಂಡರ್ಸನ್, ಮ್ಯಾಕ್ಸ್‌ವೆಲ್

ವಿಕಿಸೋರ್ಸ್ದಿಂದ

ಆಂಡರ್‍ಸನ್, ಮ್ಯಾಕ್ಸ್‍ವೆಲ್ (1888-1959). ಅಮೆರಿಕದ ನಾಟಕಕಾರ. ವಾಸ್ತವಿಕ ಗದ್ಯನಾಟಕಗಳು (ಉದಾ: ವಾಟ್‍ಪ್ರೈಸ್ ಗ್ಲೋರಿ), ಚಾರಿತ್ರಿಕ ಗದ್ಯನಾಟಕಗಳು (ಉದಾ: ಎಲಿಜûಬೆತ್ ದಿ ಕ್ವೀನ್) ಆಧುನಿಕ ಆವರಣವಿರುವ ಪದ್ಯನಾಟಕಗಳು (ಉದಾ: ವಿನ್ಟರ್‍ಸೆಟ್)-ಇವನ್ನು ರಚಿಸಿದ್ದಾನೆ.

(ಎಂ.ಕೆ.ಎನ್.)