ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲ್ಕೇನ್ಗಳು

ವಿಕಿಸೋರ್ಸ್ದಿಂದ

ಆಲ್ಕೇನ್‍ಗಳು ವಿವೃತ-ಶೃಂಖಲೆಯ (ಓಪನ್‍ಚೇನ್) ಪರ್ಯಾಪ್ತ (ಸ್ಯಾಚುರೇಟೆಡ್) ಹೈಡ್ರೊಕಾರ್ಬನ್ನುಗಳು. CnH2n+2 ಎಂಬ ಸಾಮಾನ್ಯ ಸೂತ್ರದಿಂದ ನಿರೂಪಿಸಬಹುದು. ಇವನ್ನು ಪ್ಯಾರಫಿನ್ಸ್ ಹೈಡ್ರೊಕಾರ್ಬನ್ನುಗಳೆನ್ನುತ್ತಾರೆ. ಈ ಶ್ರೇಣಿಯ (ಮೀಥೇನ್‍ಶ್ರೇಣಿ) ಮೊದಲ ಮೂರರಲ್ಲಿ ಮೀಥೇನ್ CH4 ಈಥೇನ್ C2H6 ಮತ್ತು ಪ್ರೊಪೇನ್‍ಗಳು C3H8 ಸೇರಿವೆ.

*