ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಲುರ್ಯ್‌ಡೊವೈಕ

ವಿಕಿಸೋರ್ಸ್ದಿಂದ
 ಮೂಲದೊಡನೆ ಪರಿಶೀಲಿಸಿ


ಕಾಲ್ರ್ಯುಡೊವೈP

ಸೈಕ್ಲಾಂತೇಸೀ ಕುಟುಂಬಕ್ಕೆ ಸೇರಿz ಒಂದು ಬಹು ವಾರ್ಷಿಕ ಸಸ್ಯಜಾತಿ. ಸ್ಪೇನ್ ದೇಶದ ದೂರೆ ನಾಲ್ಕನೆಯ ಚಾರಲ್ಸ್ ಮತ್ತು ಅವನ ರಾಣ ಲೂಯಿಸ ಇವರ ಜ್ಞಾಪಕಾರ್ಥವಾಗಿ ಇzಕ್ಕೆ ಈ ಹೆಸರನ್ನು ಕೊಡಲಾಗಿದೆ. ಬೀಸಣಿಗೆಯಂತೆ Pಣುವ ಸುಂzರವಾz ಎಲೆಗಳಿರುವುzರಿಂz ಇದನ್ನು ಉದ್ಯಾನಗಳಲ್ಲಿ, ಮನೆಗಳಲ್ಲಿ ಅಂPg ಸಸ್ಯವಾಗಿ ಬೆಳೆಸುತ್ತಾರೆ. ಈ ಜಾತಿಗೆ ಸೈಕ್ಲಾಂತಸ್ ಎಂ ಹೆಸರೂ ಇz. ಇzರಲ್ಲಿ ಸುವiರು 40 ಪ್ರಭೇzಗಳಿವೆ. ಎಲ್ಲವೂ ಮೂಲತಃ ಅಮೆರಿಕz ಉಷ್ಣಪ್ರದೇಶಗಳ ನಿವಾಸಿಗಳು. ಉದ್ಯಾನಪ್ರಾಮುಖ್ಯವನ್ನು ಪಡೆದಿರುವುzರಿಂz ಬೇg ಬೇg ದೇಶಗಳಲ್ಲೂ ಬೆಳೆಸುತಿದ್ದಾರೆ. ಎಲ್ಲ ಪ್ರಭೇzಗಳೂ ಮೂಲಿಕೆ (ಹರ್ಬ್) ಸಸ್ಯಗಳು. ಬಹುಪಾಲು ಪ್ರಭೇದಗಳಲ್ಲಿ ಕಾಂq ಇಲ್ಲವೇ ಇಲ್ಲ ಎನ್ನುವಷ್ಟು ಕ್ಟೀಣವಾಗಿz. ಇನ್ನು ಕೆಲವಲ್ಲಿ ನೆಲದೊಳಗೇ ಹgಡಿ ಬೆಳೆಯುವ ಸಣ್ಣ ಕಾಂಡವಿದೆ. ಎಲೆಗಳು ದೊಡ್ಡUತ್ರದವು. ಕೆಲವು ಪ್ರಭೇzಗಳಲ್ಲಿ ಎಲೆಗಳಿU ಬಲು ಉದ್ದವಾದ ತೊಟ್ಟಿವೆ. ಹೂಗಳು ಭಿನ್ನಲಿಂಗಿಗಳು. ಗಂಡು ಹೆಣ್ಣು ಹೂಗಳೆರಡೂ ತಾಳಗುಚ್ಛ ಮಾದರಿಯ ಒಂದೇ ಹೂಗೊಂಚಲಿನಲ್ಲಿವೆ. ಇದg ಸುತ್ತ 4 ಭಾಗಗಳುಳ್ಳ ತಾಳಗುಚ್ಛ ಕವZ ಅಥವಾ ಉಪಪತ್ರ (ಸ್ಪೇದ್) ಇದೆ. Uಂಡುಹೂವಿನಲ್ಲಿ ಹಲವಾರು ಪುಷ್ಪಪತ್ರಗಳೂ ಅಸಂಖ್ಯ ಕೇಸರಗಳೂ ಇವೆ. ಹೆಣ್ಣುಹೂವಿನಲ್ಲಿ 4 ಪುಷ್ಪಪತ್ರಗಳೂ 4 ಕೋuಗಳುಳ್ಳ ಉಚ್ಚಸ್ಧಾನz ಅಂಡಾಶಯವೂ 4 gಡು ಕೇಸರಗಳೂ ಇವೆ. ಅಂಡಕಗಳು ಅಸಂಖ್ಯ. sÀಲ ಬೆರಿ ಮಾದರಿಯದು. ಉದ್ಯಾನ ಪ್ರಾಮುಖ್ಯವನ್ನು ಪಡೆದಿರುವ ಪ್ರಭೇzಗಳು ಇವು : 1 P. ಪಾಮೇಟ: 2'-5' ಉದ್ದz ಎಲೆಗಳುಳ್ಳ ಈ ಪ್ರಭೇದ ಬಹಳ ಜನಪ್ರಿಯವಾದುದು. ಎಳೆಯದಿದ್ದಾಗ ದೊಡ್ಡ ಮೇಜುಗಳ ಮೇಲೂ ಅಂPgಕ್ಕಾಗಿ ಇಡಬಹುದು. ಇದg ಎಲೆಗಳಿಂz ಪನಾಮ ಹ್ಯಾಟಗಳನ್ನು ಮಾಡುತ್ತಾರೆ. ಎಲೆಗಳ ಉದ್ದ 2'-3'. ಎಳೆಯದಾಗಿರುವಾಗ ಎಲೆ ಏಕವಾಗಿದ್ದರೂ ದೊಡ್ಡzzಂv ಎgಡು ಭಾಗಗಳಾಗಿ ಸೀಳುತ್ತದೆ 3 ಕಾ.ಡ್ರೂಡಿಯೈ : ಎಲ್ಲ ಪ್ರಭೇದಗಳಿಗಿಂತಲೂ ಹೆಚ್ಚು ಆಕರ್ಷಕವಾದುದು. ಇದು ಸುಮಾರು 4' ಎತ್ತರಕ್ಕೆ ಬೆಳೆಯುತ್ತದೆ.

ಕಾಲ್ರ್ಯುಡೊವೈಕವನ್ನು ಬೀಜಗಳಿಂದ ಸುಲಭವಾಗಿ ಬೆಳೆಸಬಹುದು. ಮರಳು ಮಿಶ್ರಿv ಗೋಡುಮಣ್ಣಿನಲ್ಲಿದು ಚೆನ್ನಾಗಿ ಬೆಳೆಯುತ್ತದೆ. ಬೀಜ ಮೊಳೆಯಲು ಆದ್ರ್ರತೆ ಮತ್ತು ಉಷ್ಣ ಅUತ್ಯ.  

  (ಡಿ.ಎಂ.)